Ananthaswamy Mysore – ಮೈಸೂರು ಅನಂತಸ್ವಾಮಿ

  ಮೈಸೂರು ಅನಂತಸ್ವಾಮಿಯವರು ಕರ್ನಾಟಕ ಕಂಡ ಅತ್ಯಂತ ಪ್ರತಿಭಾನ್ವಿತ ಸಂಗೀತಗಾರರಲ್ಲಿ ಒಬ್ಬರು. ಸುಗಮ ಸಂಗೀತ ಕ್ಷೇತ್ರಕ್ಕೆ ಅವರ ಕೊಡುಗೆ ಅನನ್ಯ. ಈ ಲೇಖನದಲ್ಲಿ ಅನಂತಸ್ವಾಮಿಯವರ ಬದುಕು ಮತ್ತು ಸಂಗೀತವನ್ನು ಅನಂತಸ್ವಾಮಿಯವರ ಜೊತೆಗಿನ ಸಂದರ್ಶನ, ಅವರನ್ನು ಕುರಿತ ಸಂದರ್ಶನ, ಅವರನ್ನು ಕುರಿತು ಖ್ಯಾತ ಕವಿಗಳು ಆಡಿರುವ ಮಾತುಗಳನ್ನು ಒಟ್ಟುಮಾಡಿ ಅವರ ಸಂಗೀತಾತ್ಮಕ ಬದುಕನ್ನು ಕಟ್ಟಲು ಪ್ರಯತ್ನವಿದೆ. ಕವಿ ಸುಮತೀಂದ್ರ ನಾಡಿಗರು ನಡೆಸಿಕೊಟ್ಟಿರುವ ಅನಂತಸ್ವಾಮಿಯವರ ಸಂದರ್ಶನ, ಅನಂತಸ್ವಾಮಿಯವರನ್ನು ಕುರಿತು ಪಂಡಿತ್ ರಾಜೀವ ತಾರಾನಾಥರ ಸಂದರ್ಶನ, ಪುತಿನ, ಲಕ್ಷ್ಮೀನಾರಾಯಣ ಭಟ್ಟರು, ಹೆಚ್ […]

Ananthaswamy Mysore – ಮೈಸೂರು ಅನಂತಸ್ವಾಮಿ Read More »