Bhanumathi-ಶ್ರೀಮತಿ ಭಾನುಮತಿ ಅವರೊಡನೆ ಸಂದರ್ಶನ
ಕಡೂರು ವೆಂಕಟಲಕ್ಷಮ್ಮ ಹುಟ್ಟಿದ್ದು ೨೯, ಮೇ ೧೯೦೬. ಮೈಸೂರು ಶೈಲಿಯ ನೃತ್ಯ ಅದರಲ್ಲೂ ಅಭಿನಯಕ್ಕೆ ತುಂಬಾ ಹೆಸರುವಾಸಿಯಾಗಿದ್ದವರು. ಅವರ ನೃತ್ಯವನ್ನು, ಬದುಕನ್ನು ಅರ್ಥಮಾಡಿಕೊಳ್ಳಬೇಕೆಂದು ಅವರನ್ನು ಬಲ್ಲ ಕೆಲವರನ್ನು ಸಂದರ್ಶಿಸಲು ಪ್ರಾರಂಭಿಸಿದ್ದೆವು. ಅದೇಕೊ ಮುಂದುವರಿಯಲೇ ಇಲ್ಲ. ಇತ್ತೀಚೆಗೆ ನಮ್ಮನ್ನು ಅಗಲಿದ ಭಾನುಮತಿ ಮೇಡಂ ಅನ್ನು ಸಂದರ್ಶಿಸಿದ್ದೆವು. ಅವರು ಒಂದು ಕಾರ್ಯಾಗಾರ ನಡೆಸಿಕೊಡಲು ಗಾನಭಾರತಿಗೆ ಬಂದಿದ್ದಾಗ ಈ ಸಂದರ್ಶನ ಸಾಧ್ಯವಾಯಿತು. ಅದನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇವೆ. ನೃತ್ಯಕಲಾವಿದೆ, ಗುರು ಶ್ರೀಮತಿ ಭಾನುಮತಿ ಅವರೊಡನೆ ಸಂದರ್ಶನ ಸಂದರ್ಶಕರು ಶೈಲಜ ಮತ್ತು ವೇಣುಗೋಪಾಲ್ ಸುಪ್ರಸಿದ್ಧ […]
Bhanumathi-ಶ್ರೀಮತಿ ಭಾನುಮತಿ ಅವರೊಡನೆ ಸಂದರ್ಶನ Read More »