ಯಾವ ಹಾಡಿಗೆ ಯಾವ ರಾಗ? ನಾಡಗೀತೆ ವಿವಾದದ ಸುತ್ತಮುತ್ತ
ಶೈಲಜಾ ಕರ್ನಾಟಕದ ನಾಡಗೀತೆ ವಿವಾದ ಇಂದು ಹೈಕೋರ್ಟ್ ಮೆಟ್ಟಲೇರಿರುವುದು ಸಾಕಷ್ಟು ದೊಡ್ಡ ಸುದ್ದಿ. ಗೀತೆಯೊಂದನ್ನು ಹೀಗೇ ಹಾಡಬೇಕು ಎಂದು ಸರ್ಕಾರ ನಿರ್ದೇಶಿಸುವುದು ಸಂಗೀತ ಕಲಾವಿದರ ಸ್ವಾತಂತ್ರ್ಯವನ್ನು ಅಪಹರಿಸುತ್ತದೆ. ಏಕೆಂದರೆ ತಮ್ಮ ಮನಸ್ಸಿಗೆ ಇಷ್ಟ ಬಂದಂತೆ ಕಲೆಯನ್ನು ನಿರೂಪಿಸುವ ಕಲಾವಿದನ ಸ್ವಾತಂತ್ರ್ಯವನ್ನು ಇದು ಉಲ್ಲಂಘಿಸುತ್ತದೆ. ಈ ವಾದ ಹಲವು ಗಂಭೀರ ಪ್ರಶ್ನೆಗಳನ್ನು ಮುನ್ನೆಲೆಗೆ ತರುತ್ತದೆ. ಉದಾಹರಣೆಗೆ, ಕಲಾವಿದ, ರಚನಕಾರ, ವಾಗ್ಗೇಯಕಾರ, ಸಂಗೀತ ಸಂಯೋಜಕ ಮತ್ತು ಸಂಗೀತದ ನಡುವಿನ ಪರಸ್ಪರ ಸಂಬಂಧ; ಹಾಗೆಯೇ ಪ್ರಜೆಯ ವೈಯಕ್ತಿಕ ಸ್ವಾತಂತ್ರ್ಯ ಮತ್ತು ನಾಡಿನ […]
ಯಾವ ಹಾಡಿಗೆ ಯಾವ ರಾಗ? ನಾಡಗೀತೆ ವಿವಾದದ ಸುತ್ತಮುತ್ತ Read More »