Blog

Home » Blog

ಬ್ಯಾಂಕಿಂಗ್ ಕ್ಷೇತ್ರದ ಸಂಶೋಧನೆಗೆ ಸಂದ ನೋಬೆಲ್

ಈ ಬಾರಿಯ ಅರ್ಥಶಾಸ್ತ್ರದ ನೋಬೆಲ್ ಬಹುಮಾನ ಬ್ಯಾಂಕ್ ಕ್ಷೇತ್ರದಲ್ಲಿ ಸಂಶೋಧನೆ ಮಾಡಿದ ವಾಷಿಂಗ್‌ಟನ್ ಬ್ರೂಕಿಂಗ್ಸ್ ಸಂಸ್ಥೆಯಲ್ಲಿ ಕೆಲಸಮಾಡುತ್ತಿರುವ ಡಾ ಬೆನ್ ಶಾಲೋಮ್ ಬರ್ನಾಂಕಿ, ಶಿಕಾಗೊ ವಿಶ್ವವಿದ್ಯಾನಿಲಯದ ಪ್ರೊ. […]

ಬ್ಯಾಂಕಿಂಗ್ ಕ್ಷೇತ್ರದ ಸಂಶೋಧನೆಗೆ ಸಂದ ನೋಬೆಲ್ Read More »

ಬೃಹತ್ ಉದ್ಯಮಗಳ ಕರಾಳ ಮುಖ

ಡರನ್ ಅಸಿಮೊಗ್ಲು [ಡರನ್ ಅಸಿಮೊಗ್ಲು ಎಂಐಟಿಯಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರು. ಅರ್ಥಶಾಸ್ತ್ರದಲ್ಲಿ ತುಂಬಾ ದೊಡ್ಡ ಹೆಸರು. ವೈ ನೇಷನ್ಸ್ ಫೇಲ್ ಪುಸ್ತಕದಿಂದ ಪ್ರಖ್ಯಾತರಾದವರು. ಈ ಬಾರಿ ಅವರಿಗೆ ನೋಬೆಲ್

ಬೃಹತ್ ಉದ್ಯಮಗಳ ಕರಾಳ ಮುಖ Read More »

ಗುಲಾಬಿ ನೋಟಿಗೆ ಬೈ ಬೈ

ಎರಡು ಸಾವಿರ ರೂಪಾಯಿ ನೋಟುಗಳು ಹಲವು ದಿನಗಳಿಂದಲೇ ಅಪರೂಪವಾಗಿತ್ತು, ಎಟಿಎಂಗಳಲ್ಲೂ ಸಿಗುತ್ತಿರಲಿಲ್ಲ. ಈಗ ಭಾರತೀಯ ರಿಸರ್ವ್ ಬ್ಯಾಂಕ್ ಅದನ್ನು ಹಿಂತೆಗೆದುಕೊಂಡಿದೆ. ತನ್ನ ’ಸ್ವಚ್ಛ ನೋಟು ನೀತಿ’ಗೆ ಅನುಗುಣವಾಗಿ

ಗುಲಾಬಿ ನೋಟಿಗೆ ಬೈ ಬೈ Read More »

Karanth B V-ಸಂಗೀತವೆನ್ನುವುದು ವಾಚಿಕದ ಒಂದು ಭಾಗ

[ಬಿ ವಿ ಕಾರಂತರು ರಂಗ ಸಂಗೀತದ ಬಗ್ಗೆ ಅಲ್ಲಿ ಇಲ್ಲಿ ಮಾತನಾಡಿದ್ದನ್ನು ಇಲ್ಲಿ ಸಂಗ್ರಹಿಸಿದ್ದೇವೆ. ನಿಮ್ಮ ಬಳಿ ಇದಕ್ಕೆ ಸಂಬಂಧಿಸಿದಂತೆ ಕಾರಂತರ ಇನ್ಯಾವುದಾದರು ಸಂದರ್ಶನ ಅಥವಾ ಲೇಖನ

Karanth B V-ಸಂಗೀತವೆನ್ನುವುದು ವಾಚಿಕದ ಒಂದು ಭಾಗ Read More »

ನ್ಯಾಯಕ್ಕಾಗಿ ಕಾಯುತ್ತಿರುವ ಶಬರಿಯರು-ಶೈಲಜಾ

[ಕುಸ್ತಿಪಟುಗಳ ಹೋರಾಟ ಇಂದು ಜಗತ್ತಿನ ಸುದ್ದಿಯಾಗಿದೆ. ಆದರೂ ಪರಿಹಾರ ಕಾಣುತ್ತಿಲ್ಲ. ಸರ್ಕಾರ ಬ್ರಜ್ ಭೂಷಣ್ ಅನ್ನು ಯಾಕೆ ರಕ್ಷಿಸುವುದಕ್ಕೆ ಪಣ ತೊಟ್ಟಿದೆ ಅನ್ನುವುದೂ ತಿಳಿಯುತ್ತಿಲ್ಲ. ಅಷ್ಟೊಂದು ದುರ್ಬಲವಾಗಿದೆಯೇ

ನ್ಯಾಯಕ್ಕಾಗಿ ಕಾಯುತ್ತಿರುವ ಶಬರಿಯರು-ಶೈಲಜಾ Read More »

ಅಭಿಜಿತ್ ಬ್ಯಾನರ್ಜಿ-ಪೌಷ್ಠಿಕಾಂಶದ ಕೊರತೆ

[ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಅಭಿಜಿತ್ ಬ್ಯಾನರ್ಜಿ ಒಂದು ಅಂಕಣ ಬರೆಯುತ್ತಾರೆ. ಸಾಕಷ್ಟು ಭಿನ್ನವಾಗಿದೆ. ಅದರಲ್ಲಿ ಅರ್ಥಶಾಸ್ತ್ರ, ಚರಿತ್ರೆ, ಅಡುಗೆ ಹೀಗೆ ಏನೇನೊ ಬರುತ್ತದೆ. ಈ ಬಾರಿ

ಅಭಿಜಿತ್ ಬ್ಯಾನರ್ಜಿ-ಪೌಷ್ಠಿಕಾಂಶದ ಕೊರತೆ Read More »

Murthy T K -ನೂರು ವರ್ಷದ ಹೊಸ್ತಿಲಲ್ಲಿರುವ ವಿದ್ವಾನ್ ಟಿ ಕೆ ಮೂರ್ತಿ

ಟಿ ಕೆ ಮೂರ್ತಿ ಸುಮಾರು ಐದಾರು ತಲೆಮಾರಿನ ಸಂಗೀತಗಾರರಿಗೆ ಮೃದಂಗ ಸಹಕಾರ ನೀಡಿದವರು. ತಂಜಾವೂರು ಶೈಲಿಯ ಶ್ರೇಷ್ಠ ಪ್ರತಿಪಾದಕರಲ್ಲಿ ಒಬ್ಬರು. ಮೃದಂಗವಾದನ ಬೆಳೆದು ಬದಲಾದ ಪರಿ, ಹೊಸ

Murthy T K -ನೂರು ವರ್ಷದ ಹೊಸ್ತಿಲಲ್ಲಿರುವ ವಿದ್ವಾನ್ ಟಿ ಕೆ ಮೂರ್ತಿ Read More »

ಬದಲಾಗುತ್ತಾ ಬೆಳೆದ ಮೃಣಾಲ್ ಸೇನ್

ಟಿ ಎಸ್ ವೇಣುಗೋಪಾಲ್  ಹುಟ್ಟಿದ್ದು ಪೂರ್ವ ಬಂಗಾಲದಲ್ಲಿ. ಅಮೇಲೆ ಓದು ಮುಂದುವರೆಸಲು ಪಶ್ಚಿಮ ಬಂಗಾಳಕ್ಕೆ ಬಂದರು. ಬಂಗಾಳದ ವಿಭಜನೆಯ ನೋವು ಅವರನ್ನು ಗೀಳಾಗಿ ಕಾಡಲಿಲ್ಲ. ಕೊಲ್ಕತ್ತಾದಲ್ಲಿ ಬೆರೆತು

ಬದಲಾಗುತ್ತಾ ಬೆಳೆದ ಮೃಣಾಲ್ ಸೇನ್ Read More »

ಸುಬ್ಬರಾಯನಕೆರೆಯ ಉರುಫ್ ಫ್ರೀಡಂ ಪಾರ್ಕ್‌ನ ಸ್ವಗತ

[ಈ ಲೇಖನವನ್ನು ಸದ್ವಿದ್ಯಾ ಸಂಸ್ಥೆಯವರು ಹೊರತಂದಿರುವ ಸ್ಮರಣ ಸಂಚಿಕೆಗಾಗಿ ಶೈಲಜಾ ಬರೆದದ್ದು. ಇದನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇವೆ.] ನನ್ನ ಕಥೆ ನನ್ನ ವ್ಯಥೆ ಮೊದಲು ಈಗ ನಾನಿರೋ ಜಾಗ

ಸುಬ್ಬರಾಯನಕೆರೆಯ ಉರುಫ್ ಫ್ರೀಡಂ ಪಾರ್ಕ್‌ನ ಸ್ವಗತ Read More »

ಯಂತ್ರಗಳನ್ನು ಕಳಚಬೇಕೆ?

ಗಾಂಧಿಯನ್ನು ಹಲವು ಜನ ಹಲವು ರೀತಿಯಲ್ಲಿ ಅರ್ಥಮಾಡಿಕೊಂಡಿದ್ದಾರೆ. ಅದು ಸಹಜ ಕೂಡ. ಗಾಂಧಿ ಮಾತುಗಳು ಎಷ್ಟೋ ಬಾರಿ ಗೋಜಲು ಗೋಜಲಾಗಿ ಕಾಣುತ್ತದೆ. ಇಂದು ಮಾತನಾಡಿದ್ದಕ್ಕಿಂತ ನಾಳೆ ಭಿನ್ನವಾಗಿ

ಯಂತ್ರಗಳನ್ನು ಕಳಚಬೇಕೆ? Read More »

ಗಾಂಧಿ, ಕುಮಾರಪ್ಪ ಹಾಗೂ ಇಂದು

ರಾಷ್ಟ್ರಪತಿ ಭವನದಲ್ಲಿ ಯೋಜನಾ ಆಯೋಗದ ಸಲಹಾ ಸಮಿತಿಯ ಸಭೆಯನ್ನು ಕರೆಯಲಾಗಿತ್ತು. ಜೆ ಸಿ ಕುಮಾರಪ್ಪನವರು ಟಾಂಗದಲ್ಲಿ ಅಲ್ಲಿಗೆ ಬರುತ್ತಿದ್ದರು. ಜವಹರಲಾಲ್ ಅವರ ಕಾರು ಆ ಹಾದಿಯಲ್ಲೇ ಬರಬೇಕಾದ್ದರಿಂದ

ಗಾಂಧಿ, ಕುಮಾರಪ್ಪ ಹಾಗೂ ಇಂದು Read More »

ಕಾಪ್ ೨೮ ಹವಾಮಾನದ ಬಿಸಿಯನ್ನು ತಣಿಸಬಲ್ಲದೆ?

ಸಂಯುಕ್ತ ರಾಷ್ಟ್ರಗಳ ಹವಾಮಾನ ಬದಲಾವಣೆಯ ೨೮ನೇ ಸಮ್ಮೇಳನ ಅಥವಾ ಕಾನ್ಪರೆನ್ಸ್ ಆಫ್ ಪಾರ್ಟಿಸ್- ಸಿಒಪಿ೨೮ ದುಬೈನ ಎಕ್ಸಪೊ ಸಿಟಿಯಲ್ಲಿ ನಡೆಯುತ್ತಿದೆ. ಜಾಗತಿಕ ತಾಪಮಾನವನ್ನು ನಿಯಂತ್ರಿಸಲು ಹವಾಮಾನದ ಬದಲಾವಣೆಯ

ಕಾಪ್ ೨೮ ಹವಾಮಾನದ ಬಿಸಿಯನ್ನು ತಣಿಸಬಲ್ಲದೆ? Read More »

Scroll to Top