T S Satyavathi, ರಾಗ ಅನ್ನೋದು ಅಕ್ಷರವೆಂಬ ಅಚ್ಚಿನಲ್ಲಿ ಸುರಿದ ಪಾಕ. ಡಾ ಟಿ ಎಸ್ ಸತ್ಯವತಿಯವರೊಂದಿಗಿನ ಸಂದರ್ಶನ
ಸಂದರ್ಶಕರು – ಶೈಲಜ ಡಾ ಟಿ ಎಸ್ ಸತ್ಯವತಿಯವರು ಹೆಸರಾಂತ ಕರ್ನಾಟಕ ಸಂಗೀತ ಗಾಯಕಿ, ಸಂಗೀತಶಾಸ್ತ್ರಜ್ಞೆ ಹಾಗೂ ಸಂಸ್ಕೃತ ವಿದುಷಿ. ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು. ಎರಡರ ಹರೆಯದಲ್ಲಿಯೇ ಮೈಸೂರು ಮಹಾರಾಣಿಯ ಮುಂದೆ ಹಾಡಿದ ಬಾಲಪ್ರತಿಭೆ. ಸಂಗೀತದಲ್ಲಿ ಅಭಿರುಚಿ ಹಾಗೂ ಪರಿಶ್ರಮವಿದ್ದ ತಾಯಿಯ ಕಟ್ಟುನಿಟ್ಟಾದ ಮೇಲ್ವಿಚಾರಣೆಯಲ್ಲಿ ಅವರ ಸಂಗೀತ ಪ್ರತಿಭೆ ಅರಳಿತು. ಹಿರಿಯಕ್ಕ ವಿದುಷಿ ವಸಂತ ಮಾಧವಿ, ವಿದ್ವಾನ್ ಆರ್ ಕೆ ಶ್ರೀಕಂಠನ್ ಅವರ ಮಾರ್ಗದರ್ಶನದಲ್ಲಿ ಅವರ ಕಲೆ ಅರಳಿ, ಪಕ್ವಗೊಂಡಿತು. ವಿದ್ವಾನ್ ಬೆಂಗಳೂರು ಕೆ ವೆಂಕಟರಾಂ […]