lokayatha.com
Translation
ಅನುವಾದ ನಮ್ಮ ಆಸಕ್ತಿಯ ಕ್ಷೇತ್ರವಾಗಿದ್ದು ಕೆಲವು ಕೃತಿಗಳು ಮತ್ತು ಲೇಖನಗಳನ್ನು ಅನುವಾದಿಸಿದ್ದೇವೆ. ಕೆಲವು ಕೃತಿಗಳು ಮತ್ತು ಬರಹಗಳು ಕನ್ನಡಕ್ಕೆ ಬರಲೇಬೇಕು ಎಂದು ಅನ್ನಿಸಿ ಅನುವಾದಿಸಿದ್ದೇವೆ. ಕೆಲವು ಬರಹಗಳನ್ನು ಗೆಳೆಯರಿಗಾಗಿ ಅನುವಾದಿಸಿದ್ದೇವೆ. ಇವುಗಳನ್ನು ಸಾಧ್ಯವಾದಷ್ಟು ನಿಮ್ಮೊಡನೆ ಹಂಚಿಕೊಂಡಿದ್ದೇವೆ.