Venugopal TS

ಸಂತೋಷ ಅನ್ನೋದು ಕಾಸಿಗೆ ಸಿಗುತ್ತಾ?

ಒಂದು ಸೊಗಸಾದ ಸಂಗೀತದ ಕಾರ್ಯಕ್ರಮ ಕೇಳ್ತಾ ಇದ್ದೀರಿ. ಅರ್ಧ ಗಂಟೆ ಅದರ ಸುಖ ಅನುಭವಿಸಿದ್ದೀರಿ. ಅದ್ಭುತವಾದ ಅನುಭವ. ಕೊನೆಗೆ ಒಂದು ಕರ್ಕಶ ಶಬ್ದ. ಅಯ್ಯೋ, ಎಲ್ಲಾ ಹಾಳಾಯಿತು […]

ಸಂತೋಷ ಅನ್ನೋದು ಕಾಸಿಗೆ ಸಿಗುತ್ತಾ? Read More »

ಕೈಯಲ್ಲಿರುವ ವೈನ್ ಬಿಡಲಾರೆ, ಅಂಗಡಿಯಲ್ಲಿ ಕೊಳ್ಳಲಾರೆ

ಒಂದು ಪ್ರಕಟಣೆ : ಆರು ವರ್ಷದ ಮುದ್ದಾದ ಮಗು. ತುಂಬಾ ಹುಷಾರಿಲ್ಲ. ತಕ್ಷಣ ಆಪರೇಷನ್ ಆಗಬೇಕು. ಆದರೆ ಆಪರೇಷನ್ ತುಂಬಾ ದುಬಾರಿ. ಅಪ್ಪ ಅಮ್ಮನ ಹತ್ತಿರ ಹಣ

ಕೈಯಲ್ಲಿರುವ ವೈನ್ ಬಿಡಲಾರೆ, ಅಂಗಡಿಯಲ್ಲಿ ಕೊಳ್ಳಲಾರೆ Read More »

ನಾನು ನಿನ್ನನ್ನು ಒಪ್ಪಲಾರೆ ಅಂದವರು ಅಪ್ಪಿಕೊಂಡಾಗ

ಒಬ್ಬರ ನಿಲುವು ಇನ್ನೊಬ್ಬರಿಗೆ ಸರಿ ಅನ್ನಿಸದೇ ಹೋದರೆ ಹಲವು ಸಲ ಅದು ದ್ವೇಷಕ್ಕೋ, ಆವೇಶದ ಚರ್ಚೆಗೋ ಕಾರಣವಾಗುತ್ತದೆ. ಯಾರಿಗೂ ಇನ್ನೊಬ್ಬರ ನಿಲುವನ್ನು ಅರ್ಥಮಾಡಿಕೊಳ್ಳುವ ವ್ಯವಧಾನ ಇರುವುದಿಲ್ಲ. ತಾಳ್ಮೆಯಿಂದ

ನಾನು ನಿನ್ನನ್ನು ಒಪ್ಪಲಾರೆ ಅಂದವರು ಅಪ್ಪಿಕೊಂಡಾಗ Read More »

ನಾವು ನಿಜವಾಗಿ ಅಂದುಕೊಂಡಷ್ಟು ನಾವು ಸಂಭಾವಿತರಾ?

ಈ ಜಗತ್ತಿನಲ್ಲಿ ರಾಜಕಾರಣಿಗಳು ಸರಿ ಇಲ್ಲ. ಅಧಿಕಾರಿಗಳು ಭ್ರಷ್ಠರು. ಇತ್ಯಾದಿ, ಇತ್ಯಾದಿ. ಇವು ನಾವೆಲ್ಲಾ ಒಪ್ಪಿಕೊಂಡಿರುವ ಸತ್ಯ. ಈ ಭ್ರಷ್ಠರ ಜಗತ್ತಿನಲ್ಲಿ ನಾನು ಮಾತ್ರ ಒಳ್ಳೆಯವನು. ನೈತಿಕತೆಯನ್ನು

ನಾವು ನಿಜವಾಗಿ ಅಂದುಕೊಂಡಷ್ಟು ನಾವು ಸಂಭಾವಿತರಾ? Read More »

Um Ulsam – ಈಜಿಪ್ಟಿನ ನಾಲ್ಕನೆಯ ಪಿರಮಿಡ್ ಉಮ್ ಉಲ್ಸಮ್

  ಈಜಿಪ್ಟ್‌ನ ದನಿ, ಈಜಿಪ್ಟಿನ ನಾಲ್ಕನೆಯ ಪಿರಮಿಡ್ ಎನಿಸಿಕೊಂಡು ಅರಬ್ ದೇಶಗಳಲ್ಲೆಲ್ಲಾ ನಿರಾತಂಕವಾಗಿ ಓಡಾಡುತ್ತಾ, ಅರಬ್-ಈಜಿಪ್ಟ್ ಸಂಗೀತದ ಅಸಲೀ ಪ್ರತಿನಿಧಿ ಎನಿಸಿಕೊಂಡು, ಅರಬ್ ಸಂಗೀತಕ್ಕೆ ಹೊಸ ವ್ಯಾಖ್ಯಾನ

Um Ulsam – ಈಜಿಪ್ಟಿನ ನಾಲ್ಕನೆಯ ಪಿರಮಿಡ್ ಉಮ್ ಉಲ್ಸಮ್ Read More »

ಭಯೋತ್ಪಾದನೆ ಹಾಗೂ ವರ್ತನ ಅರ್ಥಶಾಸ್ತ್ರ

  ಅರ್ಥಶಾಸ್ತ್ರವು ಮನುಷ್ಯನ ವರ್ತನೆಗೂ ಮಹತ್ವಕೊಡಬೇಕು. ಆಗಷ್ಟೇ ಅದು ಹೆಚ್ಚು ನಿಖರವಾಗುವುದಕ್ಕೆ ಸಾಧ್ಯ ಅನ್ನುವುದನ್ನು ಒಪ್ಪಿಕೊಂಡರೆ, ಹಲವಾರು ಹೊಸ ಹೊಸ ವಿಷಯಗಳು ಅರ್ಥಶಾಸ್ತ್ರದ ಅಧ್ಯಯನದ ಭಾಗವಾಗುವುದಕ್ಕೆ ಸಾಧ್ಯವಾಗುತ್ತದೆ.

ಭಯೋತ್ಪಾದನೆ ಹಾಗೂ ವರ್ತನ ಅರ್ಥಶಾಸ್ತ್ರ Read More »

ಬದುಕೇ ಹಾಡಾದ ಮೀರಿಯಂ ಮಕೇಬಾ

ಹಾಡು-ನೃತ್ಯದೊಡನೆ ಆಫ್ರಿಕಾದವರಿಗೆ ಇರುವ ಸಂಬಂಧವೇ ಬೇರೆ ರೀತಿಯದ್ದು. ಅವರಲ್ಲಿ ಅದು ಒಡಲು ಉಸಿರಿನ ಸಂಬಂಧ. ಜೀವದೊಳಗಿರುವ ಹಸಿವು, ಬಾಯರಿಕೆ, ಸುಸ್ತು, ಸಂಕಟ, ಪ್ರೀತಿ, ಪ್ರಣಯದಂತೆ ಹಾಡು-ನೃತ್ಯಗಳು ಕೂಡ

ಬದುಕೇ ಹಾಡಾದ ಮೀರಿಯಂ ಮಕೇಬಾ Read More »

ವರ್ತನ-ಅರ್ಥಶಾಸ್ತ್ರದ ಪಿತಾಮಹ ಥೇಲರ್

  ಈ ಬಾರಿ ಅರ್ಥಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ ರಿಚರ್ಡ್ ಎಚ್ ಥೇಲರ್ ಅವರಿಗೆ ಸಂದಿದೆ. ಭಾರತೀಯರಿಗೆ ಥೇಲರ್ ಮತ್ತೂ ಒಂದು ಕಾರಣಕ್ಕೆ ಪರಿಚಿತರು. ನಿರ್ನೋಟಿಕರಣ ಜಾರಿಗೊಂಡಾಗ ಅವರು

ವರ್ತನ-ಅರ್ಥಶಾಸ್ತ್ರದ ಪಿತಾಮಹ ಥೇಲರ್ Read More »

Scroll to Top